Quote 2

Owing to the dangers associated with consumption of A1 milk, doctors in America are advising not to give milk to children!

Our Suggestion: Keep at least the available milk from indigenous cows and lets feed it to the children! Let at least the next generation prosper!

-SriSamsthana

Quote 1

A1 ಹಾಲು ತರುವ ಅನಾಹುತಗಳಿಂದಾಗಿ “ಮಕ್ಕಳಿಗೆ ಹಾಲನ್ನೇ ನೀಡಬೇಡಿ” ಎಂದು ಅಮೆರಿಕಾದ ವೈದ್ಯರು ಸಲಹೆ ನೀಡುವ ಸ್ಥಿತಿಯಿದೆ!

ನಮ್ಮ ಸಲಹೆ: ಲಭ್ಯವಿರುವಷ್ಟು ದೇಶೀ ಗೋಕ್ಷೀರವನ್ನಾದರೂ ಪ್ರತ್ಯೇಕವಾಗಿ ಉಳಿಸಿ, ಕೊನೆಯ ಪಕ್ಷ ಮಕ್ಕಳಿಗಾದರೂ ನೀಡೋಣ! ಮುಂದಿನ ಪೀಳಿಗೆಯಾದರೂ ಏಳಿಗೆಯನ್ನು ಕಾಣಲಿ!

-ಶ್ರೀಸಂಸ್ಥಾನ

Banner